पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಊಟ ಮಾಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಊಟ ಮಾಡಿಸು   ಕ್ರಿಯಾಪದ

अर्थ : ಊಟವನ್ನು ನೀಡುವ ಕ್ರಿಯೆ

उदाहरणे : ತಾಯಿ ಮಗನಿಗೆ ಊಟ ಬಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.

समानार्थी : ಉಣ್ಣಿಸು, ಊಟ ಬಡಿಸು, ಹೊಟ್ಟೆಗೆ ಹಾಕು


इतर भाषांमध्ये अनुवाद :

खाने के लिए भोजन देना।

उसने अपने पिता के श्राद्ध में सैकड़ों पंडितों को खिलाया।
खाना खिलाना, खिलाना, जिमाना, जेंवाना, भोजन कराना

Provide as food.

Feed the guests the nuts.
feed

अर्थ : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು

उदाहरणे : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.

समानार्थी : ಊಟ ಬಡಿಸು, ತಿನ್ನಿಸು


इतर भाषांमध्ये अनुवाद :

किसी को सत्कारपूर्वक भोजन खिलाना।

मृत्युसंस्कार के बाद उसने ब्राह्मणों को जिमाया।
जिमाना, जिवाना

अर्थ : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

उदाहरणे : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.

समानार्थी : ಉಣ್ಣಿಸು, ತಿನ್ನಿಸು


इतर भाषांमध्ये अनुवाद :

खिलाने का काम दूसरे से कराना।

माँ बच्चों को दादी से खाना खिलवा रही है।
खिलवाना

चौपाल