अर्थ : ಯಾವುದನ್ನು ಸಾಗುವಳಿ ಮಾಡಲಾಗಿದೆಯೋ (ಹೊಲ)
उदाहरणे :
ರೈತನು ಸಾಗುವಳಿ ಮಾಡಿದ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
समानार्थी : ಉಳುಮೆ ಮಾಡಿದ, ಉಳುಮೆ ಮಾಡಿದಂತ, ಉಳುಮೆ-ಮಾಡಿದ, ಉಳುಮೆ-ಮಾಡಿದಂತ, ಉಳುಮೆ-ಮಾಡಿದಂತಹ, ಸಾಗುವಳಿ ಮಾಡಿದ, ಸಾಗುವಳಿ ಮಾಡಿದಂತ, ಸಾಗುವಳಿ ಮಾಡಿದಂತಹ
इतर भाषांमध्ये अनुवाद :