अर्थ : ಬಹುಶಃ ಬೇರೆಯವರು ತೀರಿಕೊಂಡ ನಂತರ ಅಥವಾ ಕೆಲವು ವಿಶೇಷ ಘಟನೆಗಳು ಘಟಿಸಿದ ನಂತರವು ಉಳಿದಿರುವುದು ಅಥವಾ ಜೀವಂತವಾಗಿರುವ ಕ್ರಿಯೆ ಅಥವಾ ಸ್ಥಿತಿ
उदाहरणे :
ಅಮ್ಮ ಯಾವಾಗಲು ತನ್ನ ಮಕ್ಕಳು ಸದಾ ಜೀವಿಸಿರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ.
समानार्थी : ಜೀವಿಸುರುವುದು, ಬದುಕಿರುವುದು ಉಳಿವು
इतर भाषांमध्ये अनुवाद :
साधारणतः औरों का अंत हो जाने पर भी या कुछ विशिष्ट घटनाओं के बाद भी बचे, बने या जीते रहने की क्रिया या अवस्था।
माँ हमेशा अपने बच्चों के अतिजीवन की कामना करती है।