पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉರುಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉರುಳೆ   ನಾಮಪದ

अर्थ : ಬಾಗಿಲ ಆಗುಳಿಯನ್ನು ಎತ್ತಲು ಬಳಸುವ ದಾರ ಕಟ್ಟಿದ ಕಂಬಿ

उदाहरणे : ದರ್ಜಿಯು ಬಾಬಿನಿಗೆ ದಾರವನ್ನು ಸುತ್ತುತ್ತಿದ್ದಾನೆ.

समानार्थी : ಕಂಡಿಕೆ, ಬಾಬಿನ್ನು


इतर भाषांमध्ये अनुवाद :

तीलियों का बना हुआ वह उपकरण जिस पर जुलाहे सूत लपेटते हैं।

जुलाहा परेते पर सूत लपेट रहा है।
परेता

A winder around which thread or tape or film or other flexible materials can be wound.

bobbin, reel, spool

अर्थ : ಉದ್ದವಾದ ಆಕಾರ ಹೊಂದಿರುವ ದೊಡ್ಡ ದುಂಡಾದ ಭಾರಿ ಯಂತ್ರದಿಂದ ಯಾವುದೇ ಜಾಗ ಸಮತಟ್ಟಾಗಿ ಮಾಡುವುದು ಅಥವಾ ಮರಳು-ಕಲ್ಲು ಅಮುಕಿ ರಸ್ತೆಯನ್ನು ನಿರ್ಮಿಸಲಾಗುವುದು

उदाहरणे : ರೋಲರ್ ಮುಂಭಾಗ ಹಾಕಿರುವ ಉರುಳೆ ರಸ್ತೆ ಮುಂತಾದವುಗಳನ್ನು ಸಮತಟ್ಟಾಗಿ ಮಾಡುವುದು.

समानार्थी : ರೋಲರು


इतर भाषांमध्ये अनुवाद :

लम्बोतरे आकार का वह भारी गोल खंड जिससे कोई स्थान समतल करते अथवा कंकड़-पत्थर कूटकर सड़कें बनाते हैं।

रोलर में लगा बेलन सड़क आदि को समतल करता है।
बेलन

A grounder that rolls along the infield.

roller

चौपाल