पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉರುಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉರುಳಿಸು   ಕ್ರಿಯಾಪದ

अर्थ : ಉರುಳಿಸುವ ಕೆಲಸವನ್ನು ಮಾಡುವುದು

उदाहरणे : ಅವನು ಮಗುವಿನ ಚೆಂಡನ್ನು ಉರುಳಿಸುತ್ತಿದ್ದಾನೆ.

समानार्थी : ಹೊರಳಿಸು


इतर भाषांमध्ये अनुवाद :

लुढ़काने का काम कराना।

वह बच्चे से गेंद लुढ़कवा रहा है।
ढुलवाना, लुढ़कवाना

अर्थ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ

उदाहरणे : ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.

समानार्थी : ಕೆಡಹು, ಜಾರುವಂತೆ ನೂಕು, ಹೊರಳಿಸು


इतर भाषांमध्ये अनुवाद :

इस प्रकार छोड़ना या धकेलना कि चक्कर खाते हुए कुछ दूर चला जाए।

तेल से भरे ड्रम को ट्रक से उतारने के लिए रामू ने उसे लुढ़काया।
ढुलकाना, ढुलाना, रोलना, लुढ़काना

Move by turning over or rotating.

The child rolled down the hill.
Turn over on your left side.
roll, turn over

चौपाल