अर्थ : ನೀರು ಮತ್ತು ನೆಲ ಇವೆರಡರ ಮೇಲೂ ವಾಸಮಾಡುವಂತಹ
उदाहरणे :
ಕಪ್ಪೆ ಒಂದು ಉಭಯವಾಸಿ ಪ್ರಾಣಿ.
समानार्थी : ಉಭಯಚರ, ಉಭಯಚರವಾದ, ಉಭಯಚರವಾದಂತಹ, ಉಭಯವಾಸಿ, ಉಭಯವಾಸಿಯಾದ, ಉಭಯವಾಸಿಯಾದಂತ, ಉಭಯವಾಸಿಯಾದಂತಹ
इतर भाषांमध्ये अनुवाद :
Operating or living on land and in water.
Amphibious vehicles.