पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಬ್ಬಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಬ್ಬಿದ   ಗುಣವಾಚಕ

अर्थ : ಯಾವುದೋ ಒಂದು ಆಕಾರವು ಬಟ್ಟಲು ತಳಕಂಬಳಕವಾಗಿ ಇಟ್ಟಂತೆ ಕಾಣುವುದು

उदाहरणे : ಹತ್ತಿರದ ದೃಷ್ಟಿ ದೋಶವನ್ನು ದೂರ ಮಾಡಲು ಉಬ್ಬಿದ ಲೆನ್ಸನ ಪ್ರಯೋಗವನ್ನು ಮಾಡುತ್ತಾರೆ.

समानार्थी : ಹೊರಬಾಗಿನ


इतर भाषांमध्ये अनुवाद :

जिसका आकार उल्टे कटोरे की तरह हो।

निकट दृष्टि दोष दूर करने के लिए उत्तल लेंस का प्रयोग किया जाता है।
उत्तल, उन्नतोदर

Curving or bulging outward.

bulging, convex

अर्थ : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

उदाहरणे : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

समानार्थी : ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


इतर भाषांमध्ये अनुवाद :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार

चौपाल