पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪೇಕ್ಷೆಯಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪೇಕ್ಷೆಯಂತ   ಗುಣವಾಚಕ

अर्थ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು

उदाहरणे : ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.

समानार्थी : ಉಪೇಕ್ಷೆಯ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


इतर भाषांमध्ये अनुवाद :

जिसमें विचार का अभाव हो।

ऐसी सतही बातों से इस कठिन समस्या का समाधन नहीं मिलेगा।
अविचार, विचारशून्य, विचारहीन, सतही, हलका, हलका फुलका, हलका-फुलका, हल्का, हल्का फुल्का, हल्का-फुल्का

Lacking the thinking capacity characteristic of a conscious being.

The shrieking of the mindless wind.
mindless

अर्थ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

उदाहरणे : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

समानार्थी : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


इतर भाषांमध्ये अनुवाद :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient

चौपाल