पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪೇಕ್ಷೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪೇಕ್ಷೆ   ನಾಮಪದ

अर्थ : ಯಾವುದೇ ವಸ್ತು ಸಂಗತಿಯ ಬಗ್ಗೆ ಲಕ್ಷ್ಯವನ್ನು ವಹಿಸದೆ ಇರುವುದು

उदाहरणे : ಎಲ್ಲವನ್ನು ನಿರ್ಲಕ್ಷ ಮಾಡುವ ಮನುಷ್ಯ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ.

समानार्थी : ಗಮನಿಸದಿರುವಿಕೆ, ನಿರ್ಲಕ್ಷ


इतर भाषांमध्ये अनुवाद :

किसी वस्तु, बात आदि पर विचार न करने की क्रिया या भाव।

अविचारण से मनुष्य कठिनाई में फँस जाता है।
अचिंतन, अविचारण

The trait of forgetting or ignoring your responsibilities.

heedlessness, inadvertence, inadvertency, unmindfulness

अर्थ : ಲಕ್ಷ್ಯವನ್ನು ನೀಡದಿರುವ ಕ್ರಿಯೆ

उदाहरणे : ದಿನ ಪ್ರತಿದಿನ ಮರ-ಗಿಡಗಳ ಬಗ್ಗೆ ನಾವು ಉಪೇಕ್ಷೆ ಮಾಡುಬಾರದು.

समानार्थी : ಉದಾಸೀನ, ಗಮನ ಹೀನತೆ


इतर भाषांमध्ये अनुवाद :

Lack of attention and due care.

disregard, neglect

अर्थ : ಯಾವುದೇ ವಿಷಯ ಅಥವಾ ಸಂಗತಿಯ ಬಗೆಗೆ ಆಸಕ್ತಿಯನ್ನು ಕುತೂಹಲವನ್ನು ತೋರದೆ ಇರುವುದು ಅಥವಾ ಬೇಕಂತಲೇ ಹಾಗೆ ಮಾಡುವುದು

उदाहरणे : ಅವನು ಜೀವನ ಪೂರ್ತಿ ಉಪೇಕ್ಷೆಗೊಳಲಾಗದ ಅಥವಾ ಅಲಕ್ಷ್ಯದ ಜನರ ಸೇವೆಯಲ್ಲಿಯೇ ಕಳೆದನು.

समानार्थी : ಅಲಕ್ಷ್ಯ, ಕಡೆಗಣಿಸುವಿಕೆ


इतर भाषांमध्ये अनुवाद :

वह व्यक्ति जिसकी उपेक्षा की गई हो या जिस पर ध्यान न दिया गया हो।

वे जीवनभर गरीबों तथा उपेक्षितों की सेवा में लगे रहे।
अवगणित, उपेक्षित

ಉಪೇಕ್ಷೆ   ಗುಣವಾಚಕ

अर्थ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

उदाहरणे : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

समानार्थी : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


इतर भाषांमध्ये अनुवाद :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient

चौपाल