अर्थ : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ
उदाहरणे :
ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ
समानार्थी : ಯೋಜನೆ ಮಾಡು
इतर भाषांमध्ये अनुवाद :
अर्थ : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ
उदाहरणे :
ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.
समानार्थी : ಕಾರ್ಯಕ್ರಮ ಮಾಡು, ಯೋಜನೆ ಮಾಡು
इतर भाषांमध्ये अनुवाद :
* किसी काम, घटना आदि के लिए स्थान, समय आदि निर्धारित करना।
मैंने अगले महीने घर जाने का कार्यक्रम बनाया है।अर्थ : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ
उदाहरणे :
ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.
समानार्थी : ನೆಪ ಮಾಡು, ನೆಪವೊಡ್ಡು
इतर भाषांमध्ये अनुवाद :
कोई काम ना करने के इरादे से एक तरफ होकर बैठ जाना।
दविन्दर ने संपूर्ण काम रवनीत पर छोड़कर खुद सिरदर्द का बहाना बना लिया।