पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪಹಾಸ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪಹಾಸ್ಯ   ನಾಮಪದ

अर्थ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

उदाहरणे : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

समानार्थी : ಅಣಕ, ಆನಂದ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


इतर भाषांमध्ये अनुवाद :

Activity characterized by good humor.

jest, jocularity, joke

ಉಪಹಾಸ್ಯ   ಗುಣವಾಚಕ

अर्थ : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ

उदाहरणे : ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.

समानार्थी : ಅಣಕಿಸುವ, ಪರಿಹಾಸ, ವಿನೋದ ಮಾಡುವ


इतर भाषांमध्ये अनुवाद :

दूसरों की खिल्ली या दिल्लगी उड़ानेवाला।

मैं उपहासी लोगों से दूर ही रहती हूँ।
उपहासी, खिल्लीबाज, खिल्लीबाज़, दिल्लगीबाज, दिल्लगीबाज़

चौपाल