पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪಸ್ಥಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪಸ್ಥಿತ   ಗುಣವಾಚಕ

अर्थ : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು

उदाहरणे : ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.

समानार्थी : ಉಪಸ್ಥಿತವಾದ, ಉಪಸ್ಥಿತವಾದಂತ, ಉಪಸ್ಥಿತವಾದಂತಹ, ವಿದ್ಯಾಮಾನ, ವಿದ್ಯಾಮಾನವಾದಂತ, ವಿದ್ಯಾಮಾನವಾದಂತಹ, ವಿದ್ಯಾಯಮಾನವಾದ, ಹಾಜರಾದ, ಹಾಜರಾದಂತ, ಹಾಜರಾದಂತಹ


इतर भाषांमध्ये अनुवाद :

जो किसी विशेष समय में किसी स्थान विशेष पर हो।

आज कक्षा में उपस्थित छात्रों की संख्या कम थी।
अभिमुख, अवस्थित, उपस्थित, पेश, प्रस्तुत, बरकरार, बरक़रार, मौजूद, विद्यमान, हाज़िर, हाजिर

ಉಪಸ್ಥಿತ   ಕ್ರಿಯಾವಿಶೇಷಣ

अर्थ : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

उदाहरणे : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

समानार्थी : ಅಭಿಮುಖ, ಎದುರು, ಮುಂದೆ, ಸಮಕ್ಷಮ, ಸಮ್ಮುಖ


इतर भाषांमध्ये अनुवाद :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

चौपाल