अर्थ : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು
उदाहरणे :
ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.
समानार्थी : ಊಟಮಾಡದಿರುವುದು
इतर भाषांमध्ये अनुवाद :
अर्थ : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
उदाहरणे :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
समानार्थी : ಕ್ಷತ್ತು, ನಿರಾಹಾರ, ಹೊಟ್ಟೆಗಿಲ್ಲದ ಸ್ಥಿತಿ
इतर भाषांमध्ये अनुवाद :
A state of extreme hunger resulting from lack of essential nutrients over a prolonged period.
famishment, starvation