पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪಯೋಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪಯೋಗಿಸು   ಕ್ರಿಯಾಪದ

अर्थ : ವ್ಯವಹಾರ ಅಥವಾ ಕೆಲಸಕ್ಕೆ ತರುವುದು

उदाहरणे : ಪ್ರಕೃತಿಯಲ್ಲಿ ಉಪಲ್ಭವಾದ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ.ನಿಮ್ಮ ಬುದ್ಧಿಯನ್ನು ಉಪಯೋಗಿಸಿ.

समानार्थी : ಉಪಯೋಗ ಮಾಡು, ಬಳಕೆ ಮಾಡು, ಬಳಸು


इतर भाषांमध्ये अनुवाद :

व्यवहार या काम में लाना।

प्रकृति में उपलब्ध संसाधनों का सही तरह से उपयोग करो।
अपने दिमाग का उपयोग करो।
इस्तेमाल करना, उपभोग करना, उपयोग करना, काम में लाना, ठिकाने लगाना, प्रयोग करना, बरतना, भोगना, वापरना

अर्थ : ಹೊಸ ಪಾತ್ರೆಗಳನ್ನು ಮೊದಲ ಬಾರಿಗೆ ಬಳಸಲು ತೆಗೆದುಕೊಳ್ಳುವ ಪ್ರಕ್ರಿಯೆ

उदाहरणे : ಪೂಜೆ ಮಾಡುವ ಸಮಯದಲ್ಲಿ ಅವನು ಹೊಸ ಪಾತ್ರೆಗಳನ್ನು ಬಳಸಿದನು.

समानार्थी : ಬಳಸು


इतर भाषांमध्ये अनुवाद :

नए बरतन को पहली बार काम में लाना।

पूजा के समय उसने कई बरतन अनवाँसे।
अनवाँसना

ಉಪಯೋಗಿಸು   ಗುಣವಾಚಕ

अर्थ : ಹೊಸ ಪಾತ್ರೆಗಳನ್ನು ಮೊದಲ ಬಾರಿಗೆ ಬಳಸಲು ತೆಗೆದುಕೊಳ್ಳುವ ಪ್ರಕ್ರಿಯೆ

उदाहरणे : ಪೂಜೆ ಮಾಡುವ ಸಮಯದಲ್ಲಿ ಅವನು ಹೊಸ ಪಾತ್ರೆಗಳನ್ನು ಬಳಸಿದನು.

समानार्थी : ಬಳಸು


इतर भाषांमध्ये अनुवाद :

पहले-पहल काम में लाया हुआ।

वह अनवाँसे बरतन पुनः समेट कर रखने लगी।
अनवाँसा

चौपाल