अर्थ : ಉನ್ಮೂಲನ ಮಾಡುವುದಕ್ಕೆ ಅಥವಾ ಕಿತ್ತು ಹಾಕುವುದಕ್ಕೆ ಯೋಗ್ಯವಾದಂತಹ
उदाहरणे :
ರೈತನು ಹೊಲದಲ್ಲಿ ಉನ್ಮೂಲನವಾದ ಗಿಡಗಳನ್ನು ಹೊರಗೆ ಹಾಕುತ್ತಿದ್ದಾನೆ.
समानार्थी : ಉನ್ಮೂಲನವಾದ, ಉನ್ಮೂಲನವಾದಂತಹ, ಬೇರು ಸಹಿತ ನಾಶಪಡಿಸಿದ, ಬೇರು ಸಹಿತ ನಾಶಪಡಿಸಿದಂತ, ಬೇರು ಸಹಿತ ನಾಶಪಡಿಸಿದಂತಹ
इतर भाषांमध्ये अनुवाद :
Able to be eradicated or rooted out.
eradicableअर्थ : ಉನ್ಮೂಲವಾದಂತಹ ಅಥವಾ ಯಾವುದನ್ನು ಬೇರು ಸಹಿತ ಕೀಳಲಾಗಿದೆಯೋ
उदाहरणे :
ಉನ್ಮೂಲವಾದಂತಹ ಗಿಡಗಳನ್ನು ಮತ್ತೆ ನೆಟುತ್ತಿದ್ದಾರೆ.
समानार्थी : ಉನ್ಮೂಲವಾದಂತಹ, ಬೇರು ಸಹಿತ ಕಿತ್ತಂತ, ಬೇರು ಸಹಿತ ಕಿತ್ತಂತಹ, ಬೇರು ಸಹಿತ ಕಿತ್ತಂತ್ತ, ಬೇರು ಸಹಿತ ಕಿತ್ತಂತ್ತಹ, ಬೇರು ಸಹಿತ ಕೀಳಲಾದ, ಬೇರು ಸಹಿತ ಕೀಳಲಾದಂತ, ಬೇರು ಸಹಿತ ಕೀಳಲಾದಂತಹ
इतर भाषांमध्ये अनुवाद :