अर्थ : ಯಾವುದೋ ಒಂದು ಎತ್ತರದ ಮಟ್ಟಕ್ಕೆ ಬೆಳೆಯುವುದು
उदाहरणे :
ಅಕ್ಬರನ ಕಾಲದಲ್ಲಿ ಮೊಘಲರ ವಂಶ ಉತ್ತುಂಗ ಸ್ಥಿತಿ ತಲುಪಿತು.
इतर भाषांमध्ये अनुवाद :
अर्थ : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ
उदाहरणे :
ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.
समानार्थी : ಉಚ್ಚ, ಉದ್ದಳತೆ, ಎತ್ತರ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ, ಶ್ರೇಷ್ಠತೆ
इतर भाषांमध्ये अनुवाद :
ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।
कुतुब मीनार की ऊँचाई बहुत अधिक है।अर्थ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
उदाहरणे :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
समानार्थी : ಎತ್ತರ, ಏಳಿಗೆ, ಹಿರಿಮೆ
इतर भाषांमध्ये अनुवाद :
Gradual improvement or growth or development.
Advancement of knowledge.अर्थ : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ
उदाहरणे :
ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.
समानार्थी : ಪ್ರಗತಿ
इतर भाषांमध्ये अनुवाद :
जो अपनी आवश्यकताओं की पूर्ति करने में समर्थ हो।
भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।Able to provide for your own needs without help from others.
A self-sufficing economic unit.अर्थ : ಮುಂದೆ ಸಾಗುತ್ತಿರುವ
उदाहरणे :
ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.
समानार्थी : ಪ್ರಗತಿ
इतर भाषांमध्ये अनुवाद :
Having the leading position or higher score in a contest.
He is ahead by a pawn.