पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉನ್ನತವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉನ್ನತವಾದಂತಹ   ಗುಣವಾಚಕ

अर्थ : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ

उदाहरणे : ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.

समानार्थी : ಉತ್ತಮ, ಉನ್ನತ, ಉನ್ನತವಾದ, ಉನ್ನತವಾದಂತ, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


इतर भाषांमध्ये अनुवाद :

पद, मर्यादा, स्थिति के विचार से जो पहले से अथवा अपने वर्ग के अन्य सदस्यों से बहुत आगे बढ़ा हुआ हो।

यहाँ उन्नत जातियाँ अपना वर्चस्व बनाई हुई हैं।
अगड़ा, उन्नत, श्रेष्ठ

Being changed over time so as to be e.g. stronger or more complete or more useful.

The developed qualities of the Hellenic outlook.
They have very small limbs with only two fully developed toes on each.
developed

अर्थ : ಇನ್ನೊಂದಕ್ಕಿಂತ ಅಥವಾ ಇತರರಿಗಿಂತ ಹೆಚ್ಚು ಒಳ್ಳೆಯದಾದ ಗುಣ ಅಥವಾ ಸ್ಥಿತಿ

उदाहरणे : ನೃತ್ಯದಲ್ಲಿ ಶೀಲಾಳಿಗಿಂತ ಗಾಯತ್ರಿಯು ಉತ್ತಮ ಸಾಧನೆ ಮಾಡುತ್ತಾಳೆ.

समानार्थी : ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಉನ್ನತ, ಉನ್ನತವಾದ, ಉನ್ನತವಾದಂತ, ಒಳ್ಳೆಯ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ಚೆನ್ನಾದ, ಚೆನ್ನಾದಂತ, ಚೆನ್ನಾದಂತಹ, ಮೇಲಾದ, ಮೇಲಾದಂತ, ಮೇಲಾದಂತಹ


इतर भाषांमध्ये अनुवाद :

जो अधिक अच्छा हो।

बाज़ार में कई बेहतर चीज़ें उपलब्ध हैं।
उत्तमतर, उत्तर, बढ़कर, बीस, बेहतर, श्रेष्ठतर, सरस

अर्थ : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ

उदाहरणे : ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.

समानार्थी : ಉಚ್ಚವಾದ, ಉನ್ನತವಾದ, ಉನ್ನತವಾದಂತ, ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


इतर भाषांमध्ये अनुवाद :

बहुत अधिक बढ़ा-चढ़ा।

बुलंद हौसलों के साथ कुछ भी करना संभव है।
उन्नत, ऊँचा, बुलंद, बुलन्द

Unusually great in size or amount or degree or especially extent or scope.

Huge government spending.
Huge country estates.
Huge popular demand for higher education.
A huge wave.
The Los Angeles aqueduct winds like an immense snake along the base of the mountains.
Immense numbers of birds.
At vast (or immense) expense.
The vast reaches of outer space.
The vast accumulation of knowledge...which we call civilization.
brobdingnagian, huge, immense, vast

चौपाल