पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉದ್ವಿಗ್ನತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉದ್ವಿಗ್ನತೆ   ನಾಮಪದ

अर्थ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

उदाहरणे : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

समानार्थी : ಅವ್ಯವಸ್ಥೆ, ಅಸ್ತವ್ಯಸ್ತತೆ, ಪ್ರಕ್ಷುಬ್ದತೆ


इतर भाषांमध्ये अनुवाद :

अर्थ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ

उदाहरणे : ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.

समानार्थी : ಉದ್ವೇಗ, ಒತ್ತಡ


इतर भाषांमध्ये अनुवाद :

भय, चिंता आदि के कारण मस्तिष्क की नसों के तन जाने की क्रिया जिससे विकलता बढ़ जाती है।

मानसिक तनाव के कारण वह बीमार पड़ गया।
टेंशन, टेन्शन, तनाव, स्ट्रेस

(psychology) a state of mental or emotional strain or suspense.

He suffered from fatigue and emotional tension.
Stress is a vasoconstrictor.
stress, tenseness, tension

अर्थ : ಯಾವುದಾದರು ಪ್ರಿಯವಲ್ಲದ ಅಥವಾ ಅನಿಷ್ಟ ಘಟನೆಗಳ ಕಾರಣದಿಂದಾಗಿ ಮನಸ್ಸಿನಲ್ಲಿ ಉಂಟಾಗುವಂತಹ ವಿಕಾರತೆ

उदाहरणे : ವಿಕ್ಷೋಭದ ಒಂದು ಪ್ರಕಾರ.

समानार्थी : ಅಸ್ಥಿರತೆ, ವಿಕ್ಷೋಭ


इतर भाषांमध्ये अनुवाद :

किसी अप्रिय या अनिष्ट घटना के कारण मन में होने वाला विकार।

विक्षोभ के कई प्रकार हैं।
विक्षोभ

The feeling of being agitated. Not calm.

agitation

चौपाल