पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉದ್ಯೋಗಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉದ್ಯೋಗಿ   ನಾಮಪದ

अर्थ : ಉದ್ವೋಗ ಮಾಡುವ ವ್ಯಕ್ತಿ

उदाहरणे : ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು

समानार्थी : ಉದ್ಯಮಿ, ಕೆಲಸಗಾರ


इतर भाषांमध्ये अनुवाद :

उद्यम या उद्योग करने वाला व्यक्ति।

धीरूभाई अंबानी एक प्रसिद्ध उद्योगी थे।
उद्यम कर्ता, उद्यमी, उद्योग कर्ता, उद्योगी

Someone who manages or has significant financial interest in an industrial enterprise.

industrialist

अर्थ : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ

उदाहरणे : ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.

समानार्थी : ನೌಕರ, ವೃತ್ತಿನಿರತ, ಸೇವಾನಿರತ


इतर भाषांमध्ये अनुवाद :

किसी कार्यालय या संस्था आदि में वेतन पर काम करनेवाला व्यक्ति।

सरकारी कर्मचारियों को बहुत सुविधाएँ मिलती हैं।
अधियुक्ती, अमला, अहलकार, कर्मचारी, कामगार, कामदार

A worker who is hired to perform a job.

employee

अर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

उदाहरणे : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

समानार्थी : ಆಳು, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ


इतर भाषांमध्ये अनुवाद :

A person working in the service of another (especially in the household).

retainer, servant

ಉದ್ಯೋಗಿ   ಗುಣವಾಚಕ

अर्थ : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು

उदाहरणे : ನನ್ನ ತಾಯಿ ಸರಕಾರಿ ಉದ್ಯೋಗಿ.

समानार्थी : ಉದ್ಯೋಗಶೀಲ, ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ


इतर भाषांमध्ये अनुवाद :

काम या उद्यम में लगा रहनेवाला।

मेरी माँ एक नौकरीशुदा महिला हैं।
अभिक्रांती, अभिक्रान्ती, काम-काजी, कामकाजी, कार्यरत, नौकरीशुदा, वर्किंग

Actively engaged in paid work.

The working population.
The ratio of working men to unemployed.
A working mother.
Robots can be on the job day and night.
on the job, working

चौपाल