अर्थ : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
उदाहरणे :
ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
समानार्थी : ವಿಮೋಚಕ
इतर भाषांमध्ये अनुवाद :
अर्थ : ಉದ್ಧಾರ ಮಾಡುವ ವ್ಯಕ್ತಿ
उदाहरणे :
ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
समानार्थी : ಕಾಪಾಡುವವನು, ಕಾಯುವವನು, ರಕ್ಷಕ
इतर भाषांमध्ये अनुवाद :