अर्थ : ಒರಟನಾಗುವ ಸ್ಥಿತಿ ಅಥವಾ ಭಾವನೆ
उदाहरणे :
ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
समानार्थी : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಒಡ್ಡತನ, ಒರಟತನ, ಒರಟುತನ, ಸೊಕ್ಕು
इतर भाषांमध्ये अनुवाद :
The trait of being prone to disobedience and lack of discipline.
fractiousness, unruliness, wilfulness, willfulnessअर्थ : ದೊಡ್ಡವರಿಗೆ ಮರ್ಯಾದೆ ಅಥವಾ ಗೌರವನ್ನು ನೀಡದಂತಹವ
उदाहरणे :
ರಾಮು ಒಬ್ಬ ಅವಿಧೇಯತೆಯ ಹುಡುಗು.
समानार्थी : ಅವಿಧೇಯತೆಯ, ಅವಿಧೇಯತೆಯದಂತ, ಅವಿಧೇಯತೆಯದಂತಹ, ಉದ್ಧಟ, ಉದ್ಧಟತನದ, ಉದ್ಧಟತನದಂತ, ಉದ್ಧಟತನದಂತಹ
इतर भाषांमध्ये अनुवाद :
Showing lack of due respect or veneration.
Irreverent scholars mocking sacred things.