अर्थ : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ
उदाहरणे :
ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.
समानार्थी : ಅನುಮೋದನೆ
इतर भाषांमध्ये अनुवाद :
Enthusiastic approval.
The book met with modest acclaim.