पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉದಾಸೀನತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉದಾಸೀನತೆ   ನಾಮಪದ

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

समानार्थी : ಅಸಂತುಷ್ಟ, ಅಸಂತೋಷ, ಆತಂಕ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


इतर भाषांमध्ये अनुवाद :

Emotions experienced when not in a state of well-being.

sadness, unhappiness

अर्थ : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ

उदाहरणे : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.

समानार्थी : ಅಜಾಗರೂಕ, ಅಜಾಗ್ರತೆ, ಅನಗತ್ಯ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ, ತಾತ್ಸಾರ


इतर भाषांमध्ये अनुवाद :

असावधान रहने की अवस्था या भाव।

असावधानी से सड़क पार करते समय मोहन को एक गाड़ी से ठोकर लग गई।
अचेतपना, अनवधान, अनवधानता, अनाचिती, अमनोनिवेश, अमनोयोग, अलगरजी, अवहेलन, अवहेलना, अवहेला, असावधानता, असावधानी, गफलत, ग़फ़लत, चित्तविक्षेप, बेपरवाही, लापरवाही, सावधानीहीनता

The quality of not being careful or taking pains.

carelessness, sloppiness

अर्थ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

उदाहरणे : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

समानार्थी : ಅಲಸ್ಯ, ಅಶಕ್ತತೆ, ದಣಿವು, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


इतर भाषांमध्ये अनुवाद :

चौपाल