पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉದರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉದರ   ನಾಮಪದ

अर्थ : ಹೊಟ್ಟೆಯ ಒಳಗಿನ ಚೀಲದ ಭಾಗ ಅದರಲ್ಲಿ ಊಟಮಾಡಿರುವ ಪದಾರ್ಥ ಶೇಖರಿಸಲ್ಪಡುತ್ತದೆ ಮತ್ತು ಪಚನ ಅಥವಾ ಜೀರ್ಣವಾಗುತ್ತದೆ

उदाहरणे : ಅತಿಯಾದ ಮಸಾಲೆ ಪದಾರ್ಥವನ್ನು ಹಾಕಿದ ಊಟವನ್ನು ಮಾಡುವುದರಿಂದ ಹೊಟ್ಟೆಯು ಬಿಗಡಾಸಿಸುತ್ತದೆ.

समानार्थी : ಕೋಷ್ಠ, ಜಠರ, ಪಿತ್ತಕೋಶ, ಹೊಟ್ಟೆ


इतर भाषांमध्ये अनुवाद :

पेट के अंदर का वह थैलीनुमा भाग जिसमें भोजन किए हुए पदार्थ इकट्ठे होते और पचते हैं।

अधिक मसालेदार भोजन करने से आमाशय आहत होता है।
आमाशय, उदर, उदराशय, कोष्ठ, जठर, पक्वाशय, पेट, पोटा, भंडार, भण्डार

An enlarged and muscular saclike organ of the alimentary canal. The principal organ of digestion.

breadbasket, stomach, tum, tummy

अर्थ : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

उदाहरणे : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

समानार्थी : ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


इतर भाषांमध्ये अनुवाद :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

अर्थ : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ

उदाहरणे : ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು

समानार्थी : ಬಾಯಿ, ಹೊಟ್ಟೆ


इतर भाषांमध्ये अनुवाद :

भोजन का उपभोक्ता माना जानेवाला व्यक्ति।

मुझे सात मुँहों को खिलाना पड़ता है।
पेट, मुँह, मुख

A person conceived as a consumer of food.

He has four mouths to feed.
mouth

चौपाल