पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉತ್ತೇಜಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉತ್ತೇಜಿಸು   ಕ್ರಿಯಾಪದ

अर्थ : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು

उदाहरणे : ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.

समानार्थी : ಪ್ರೇರೇಪಿಸು, ಹೊರಹೊಮ್ಮಿಸು


इतर भाषांमध्ये अनुवाद :

किसी को कोई काम करने के लिए उत्साहित, उत्तेजित या प्रेरित करना।

रामू ने मुझे उकसाया और मैं श्याम से लड़ पड़ा।
उकतारना, उकसाना, उकासना, उगसाना, उचटाना, उभाड़ना, उभारना, उसकाना, चढ़ाना, भड़काना

Cause to be agitated, excited, or roused.

The speaker charged up the crowd with his inflammatory remarks.
agitate, charge, charge up, commove, excite, rouse, turn on

अर्थ : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ

उदाहरणे : ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.

समानार्थी : ಪ್ರೇರೇಪಿಸು, ಪ್ರೋತ್ಸಹ ನೀಡು


इतर भाषांमध्ये अनुवाद :

* कुछ ऐसा करना कि उत्तेजना आए।

गायक अपने जोशीले गानों से श्रोताओं को उत्तेजित कर रहा था।
उत्तेजित करना, गरम करना

Provoke or excite.

The rock musician worked the crowd of young girls into a frenzy.
work

अर्थ : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು

उदाहरणे : ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.

समानार्थी : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು


इतर भाषांमध्ये अनुवाद :

कोई काम करने के लिए तेज आवाज में बोलकर उत्साहित करना।

हलवाहा रह रहकर बैलों को ललकार रहा था।
ललकारना

Shout, as if with joy or enthusiasm.

The children whooped when they were led to the picnic table.
whoop

अर्थ : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು

उदाहरणे : ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.

समानार्थी : ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು


इतर भाषांमध्ये अनुवाद :

कुछ करने के लिए किसी का उत्साह बढ़ाना।

अच्छे काम करने के लिए हमेशा प्रोत्साहित करना चाहिए।
प्रोत्साहन देना, प्रोत्साहित करना, बढ़ावा देना

Inspire with confidence. Give hope or courage to.

encourage

अर्थ : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ

उदाहरणे : ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.

समानार्थी : ಉತ್ತೇಜನ ಕೊಡು, ಪ್ರೇರೇಪಿಸು


इतर भाषांमध्ये अनुवाद :

किसी को उत्तेजित करवाना।

रामू ने घनश्याम से मुझे उकसवाया और मैं मनोहर से लड़ पड़ा।
उकसवाना, उभड़वाना, उसकवाना, चढ़वाना, भड़कवाना

Act as a stimulant.

The book stimulated her imagination.
This play stimulates.
excite, stimulate

ಉತ್ತೇಜಿಸು   ಗುಣವಾಚಕ

अर्थ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

उदाहरणे : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

समानार्थी : ಉತ್ಪೇರಣೆ, ಪ್ರಚೋದನೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ


इतर भाषांमध्ये अनुवाद :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित

चौपाल