अर्थ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
उदाहरणे :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
समानार्थी : ಭ್ರಾಂತನಾಗು, ಮತ್ತೇರು
इतर भाषांमध्ये अनुवाद :
अर्थ : ಉತ್ತೇಜನದಿಂದ ತುಂಬಿರುವ ಕ್ರಿಯೆ
उदाहरणे :
ಅವನು ರಾಮು ಅವರ ಮಾತನ್ನು ಕೇಳಿ ಉತ್ತೇಜಿತನಾದನು.
समानार्थी : ಉತ್ತೇಜಿತಗೊಳ್ಳು
इतर भाषांमध्ये अनुवाद :