अर्थ : ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
उदाहरणे :
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
समानार्थी : ಉಳು
इतर भाषांमध्ये अनुवाद :
अर्थ : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
उदाहरणे :
ರೈತ ಹೊಲವನ್ನು ಉಳುತ್ತಿದ್ದಾನೆ.
समानार्थी : ಉಳು, ನೇಗಿಲು ಹೊಡೆ
इतर भाषांमध्ये अनुवाद :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।