अर्थ : ಯಾವುದಕ್ಕೆ ಉತ್ತರವನ್ನು ನೀಡಿಲಾಗಿಲ್ಲವೋ
उदाहरणे :
ಈ ಕೊಲೆಗೆ ಸಂಬಂಧಿಸಿದ ತುಂಬಾ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
समानार्थी : ಉತ್ತರ ನೀಡದ, ಉತ್ತರ ನೀಡದಂತ, ಉತ್ತರ ನೀಡದಂತಹ, ಉತ್ತರವಿಲ್ಲದಂತ, ಉತ್ತರವಿಲ್ಲದಂತಹ
इतर भाषांमध्ये अनुवाद :
अर्थ : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ
उदाहरणे :
ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.
समानार्थी : ಉತ್ತರವಿಲ್ಲದಂತ, ಉತ್ತರವಿಲ್ಲದಂತಹ, ನಿರುತ್ತರವಾದ, ನಿರುತ್ತರವಾದಂತ, ನಿರುತ್ತರವಾದಂತಹ
इतर भाषांमध्ये अनुवाद :