पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉತ್ತಮಗೊಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉತ್ತಮಗೊಳಿಸು   ಕ್ರಿಯಾಪದ

अर्थ : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು

उदाहरणे : ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.

समानार्थी : ತಿದ್ದು, ಸಂವರಿಸು, ಸರಿಪಡಿಸು, ಸುಧಾರಣೆಮಾಡು


इतर भाषांमध्ये अनुवाद :

दोष, त्रुटियाँ आदि दूर करके ठीक या अच्छी अवस्था में लाना या दुरुस्त या ठीक करके काम में लाने योग्य बनाना।

गुरुजी हमारे द्वारा लिखे गए लेख को सुधार रहे हैं।
अनगाना, ठीक करना, सँवारना, संवारना, संशोधन करना, सुधार करना, सुधारना, सोधना

To make better.

The editor improved the manuscript with his changes.
ameliorate, amend, better, improve, meliorate

अर्थ : ಯಾವುದೋ ಒಂದನ್ನು ಬರೆಸಿ ಮತ್ತು ಹೆಚ್ಚು ಸಂತುಲಿತವಾಗಿ, ಸ್ವೀಕರಸಲು ಯೋಗ್ಯವಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ನೀವು ನಿಮ್ಮ ಲೇಖನವನ್ನು ಇನ್ನು ಉತ್ತಮಗೊಳಿಸಿ.

समानार्थी : ಇನ್ನು ಉತ್ತಮಗೊಳಿಸು, ಸುಧಾರಿಸು


इतर भाषांमध्ये अनुवाद :

* कुछ मिलाकर और अधिक संतुलित, स्वीकार्य या योग्य बनाना।

आप अपने इस लेख को बेहतर बनाइए।
और अच्छा करना, और अच्छा बनाना, बेहतर करना, बेहतर बनाना

Make more temperate, acceptable, or suitable by adding something else.

She tempered her criticism.
moderate, mollify, season, temper

चौपाल