पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಡು   ಕ್ರಿಯಾಪದ

अर्थ : ಪಂಚೆ, ದೋತಿ, ಸೀರೆ ಮುಂತಾದವುಗಳನ್ನು ಹೊಲಿಯದೆ ವಸ್ತ್ರಗಳನ್ನು ಸೊಂಟದ ಸುತ್ತಾ ವಿಶಿಷ್ಟ ರೀತಿಯಲ್ಲಿ ಸುತ್ತುವ ಪ್ರಕ್ರಿಯೆ

उदाहरणे : ಇಂದು ಅವಳು ನಾನು ಕೊಟ್ಟ ಸೀರೆಯನ್ನು ಉಟ್ಟುಕೊಂಡಿದ್ದಳು.

समानार्थी : ಉಟ್ಟುಕೊ


इतर भाषांमध्ये अनुवाद :

+ तौलिया, धोती, साड़ी आदि जैसे बिना सिए हुए वस्त्र कमर की चारों ओर विशिष्ट पद्धति से लपेटना।

आज उसने मेरी दी हुई साड़ी पहनी।
पहनना

अर्थ : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ

उदाहरणे : ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.

समानार्थी : ತೊಟ್ಟಿಕೊಳ್ಳು, ಧರಿಸು


इतर भाषांमध्ये अनुवाद :

+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।

मेरी बहन बहुत अच्छे से साड़ी पहनाती है।
पहनाना

चौपाल