अर्थ : ಯಾವುದೋ ಒಂದು ವಸ್ತುವನ್ನು ಅತ್ಯವಸರದಿಂದ ಎಸೆಯುವ-ತೆಗೆದು ಹಾಕುವ ಕ್ರಿಯೆ
उदाहरणे :
ಭಾರತದ ಶೀ ಹರಿಕೋಟದಿಂದ ಕೃತಕ ಉಪಗ್ರಹವನ್ನು ಉಡಾಯಿಸಿದರು
समानार्थी : ಉಡ್ಡಯನಮಾಡು
इतर भाषांमध्ये अनुवाद :
अर्थ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
उदाहरणे :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
समानार्थी : ಅಸ್ತ್ರ ಬಿಡು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು
इतर भाषांमध्ये अनुवाद :