पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಗ್ರವಾದಿಯಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಗ್ರವಾದಿಯಾದಂತಹ   ಗುಣವಾಚಕ

अर्थ : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

उदाहरणे : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

समानार्थी : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


इतर भाषांमध्ये अनुवाद :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

अर्थ : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ

उदाहरणे : ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.

समानार्थी : ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಭಯೋತ್ಪಾದಕ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ


इतर भाषांमध्ये अनुवाद :

जो उग्रवाद का समर्थन करता हो।

उग्रवादी व्यक्ति देश में हिंसा फैला रहे हैं।
उग्रपंथी, उग्रवादी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra

चौपाल