अर्थ : ನೀರು ಕುದಿಯುವಾಗ ಬಹಳ ಚಿಕ್ಕ-ಚಿಕ್ಕ ಜಲಕಣಗಳು ಆವಿಯ ರೂಪದಲ್ಲಿ ಮೇಲ ಹೋಗುವುದನ್ನು ನೋಡಬಹುದು
उदाहरणे :
ನೀರಿನ್ನು ಕುದಿಸುವುದರಿಂದ ಹೊರ ಬರುವ ಆವಿಯು ಬಹಳ ಬಿಸಿಯಾಗಿರುತ್ತದೆ.
इतर भाषांमध्ये अनुवाद :
Water at boiling temperature diffused in the atmosphere.
steamअर्थ : ಮತ್ತೆ ಮತ್ತೆ ಉಗುಳುವುದು
उदाहरणे :
ಅವನು ತಂಬಾಕು ತಿಂದು ತುಪ್ಪುತ್ತಿದ್ದಾನೆ.
समानार्थी : ತುಪ್ಪು, ಥೂ ಥೂ ಎನ್ನು
इतर भाषांमध्ये अनुवाद :
अर्थ : ಬಾಯಿಯಿಂದ ಯಾವುದೋ ಒಂದನ್ನು ಹೊರತೆಗೆಯುವ ಪ್ರಕ್ರಿಯೆ
उदाहरणे :
ಶ್ಯಾಮ್ ಬಾಯಿಯಲ್ಲಿ ಸ್ವೀಟು ಇಟ್ಟ ತಕ್ಷಣ ಅದನ್ನು ಉಗಿದು ಬಿಟ್ಟ.
इतर भाषांमध्ये अनुवाद :
Eject the contents of the stomach through the mouth.
After drinking too much, the students vomited.अर्थ : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
उदाहरणे :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
समानार्थी : ಉಗುಳು
इतर भाषांमध्ये अनुवाद :