पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಕ್ಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಕ್ಕು   ನಾಮಪದ

अर्थ : ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ

उदाहरणे : ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ.


इतर भाषांमध्ये अनुवाद :

गरमी पाकर फेन के साथ ऊपर उठने की क्रिया।

चुल्हे पर रखे दूध में उबाल आ रहा है।
उछाला, उफान, उबाल

अर्थ : ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ

उदाहरणे : ಉಕ್ಕು ಜಂಗು ಹತ್ತುವುದಿಲ್ಲ. ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ.

समानार्थी : ಸ್ಟೀಲ್


इतर भाषांमध्ये अनुवाद :

इस्पात की वह मिश्र धातु जिसमें कम से कम साढ़े दस से ग्यारह प्रतिशत क्रोमियम होता है।

स्टील में जंग नहीं लगता है।
इनॉक्स, इनॉक्स स्टील, जंगरोधी स्टील, स्टील, स्टेनलेस स्टील

Steel containing chromium that makes it resistant to corrosion.

chromium steel, stainless, stainless steel

अर्थ : ಒಂದು ಪ್ರಕಾರದ ಉತ್ತಮ ಲೋಹ

उदाहरणे : ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ

समानार्थी : ಸ್ಟೀಲು


इतर भाषांमध्ये अनुवाद :

एक प्रकार का बढ़िया लोहा।

हमारे शहर में इस्पात का एक कारख़ाना है।
अभ्रकसत्व, इसपात, इस्पात, तीक्ष्णलौह, तीष्णायस, फ़ौलाद, फौलाद, वज्र

ಉಕ್ಕು   ಕ್ರಿಯಾಪದ

अर्थ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

उदाहरणे : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

समानार्थी : ಉಕ್ಕಿ ಬರು


इतर भाषांमध्ये अनुवाद :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

अर्थ : ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ

उदाहरणे : ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ.


इतर भाषांमध्ये अनुवाद :

खौलते हुए दूध आदि का ऊपर को उठना।

आँच कम कर दो, दूध फँफा रहा है।
फँफाना

चौपाल