पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಂಟಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಂಟಾಗು   ಕ್ರಿಯಾಪದ

अर्थ : ಯಾವುದೋ ಒಂದು ಸಿಕ್ಕುವ ಪ್ರಕ್ರಿಯೆ

उदाहरणे : ಈ ಕೆಲಸ ಮಾಡಿ ನನಗೆ ಅತ್ಯಂತ ಆನಂದ ಉಂಟಾಯಿತು.

समानार्थी : ದೊರೆ, ಪ್ರಾಪ್ತವಾಗು


इतर भाषांमध्ये अनुवाद :

* मिल जाना।

यह काम करके मैंने अत्यधिक प्रसन्नता पाई।
पाना, प्राप्त करना, मिलना

Obtain.

Derive pleasure from one's garden.
derive, gain

अर्थ : ಯಾವುದೋ ಒಂದು ಕಣ್ಣಿಗೆ ಗೋಚರವಾಗುವುದು ಅಥವಾ ಬೀಳುವ ಪ್ರಕ್ರಿಯೆ

उदाहरणे : ನಿನ್ನ ಮಾತುಗಳಿಂದ ಅವನ ಮೇಲೆ ಬಹಳ ಕಟ್ಟ ಪರಿಣಾಮ ಬೀರುತ್ತಿದ್ದೆ.

समानार्थी : ಬೀರು


इतर भाषांमध्ये अनुवाद :

दृष्टिगोचर होना या दिखना।

तुम्हारी बातों का उस पर बुरा असर पड़ रहा है।
दिखना, पड़ना

अर्थ : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

उदाहरणे : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

समानार्थी : ಆಗು


इतर भाषांमध्ये अनुवाद :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on

चौपाल