पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಈಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಈಟಿ   ನಾಮಪದ

अर्थ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.

उदाहरणे : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.

समानार्थी : ಬರ್ಚಿ


इतर भाषांमध्ये अनुवाद :

वह किरच जो बंदूक के सिरे पर लगी रहती है।

सिपाही ने भागते हुए चोर की पीठ में संगीन घोंप दिया।
बेनट, संगीन

A knife that can be fixed to the end of a rifle and used as a weapon.

bayonet

अर्थ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

उदाहरणे : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

समानार्थी : ಬರ್ಚಿ, ಭಲ್ಲೆ, ಶೂಲ


इतर भाषांमध्ये अनुवाद :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

अर्थ : ಒಂದು ತರಹದ ಈಟಿ

उदाहरणे : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

समानार्थी : ಕಠಾರಿ, ಬರ್ಚಿ


इतर भाषांमध्ये अनुवाद :

एक प्रकार की बरछी।

शिकारी ने भुजाली से जंगली सूअर पर वार किया।
भुजाली

अर्थ : ಒಂದು ತರಹದ ಈಟಿ

उदाहरणे : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

समानार्थी : ಭರ್ಚಿ, ಭಲ್ಲೆ, ಶಲ್ಯ, ಶೂಲ


इतर भाषांमध्ये अनुवाद :

एक प्रकार की बरछी।

शिकारी ने छूटे से शेर पर प्रहार किया।
छूटा

अर्थ : ಚಿಕ್ಕ ಈಟಿ

उदाहरणे : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

समानार्थी : ಬರ್ಚಿ, ಭಲ್ಲೆ


इतर भाषांमध्ये अनुवाद :

छोटा भाला।

उसने बरछी से सर्प पर प्रहार किया।
बरछी, भालि, भाली, सेली

अर्थ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

उदाहरणे : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

समानार्थी : ಬರ್ಚಿ, ಭಲ್ಲೆ


इतर भाषांमध्ये अनुवाद :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर

चौपाल