अर्थ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
उदाहरणे :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
समानार्थी : ಬೀಳಿಸು
इतर भाषांमध्ये अनुवाद :
अर्थ : ಠಪ್-ಠಪ್ ಎಂದು ಬೀಳುವುದು
उदाहरणे :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
समानार्थी : ತೊಟ್ಟಿಕ್ಕಿಸು, ಹರಿಸು
इतर भाषांमध्ये अनुवाद :
अर्थ : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
उदाहरणे :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
समानार्थी : ಕೆಳಕ್ಕೆ ಇಳಿಸು
इतर भाषांमध्ये अनुवाद :
Move something or somebody to a lower position.
Take down the vase from the shelf.