पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಇಳಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಇಳಿತ   ನಾಮಪದ

अर्थ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ

उदाहरणे : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.

समानार्थी : ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ, ಸೆಳೆತ


इतर भाषांमध्ये अनुवाद :

समुद्र के जल का उतार या पीछे हटने की क्रिया।

ज्वार भाटे में नावें डगमगाने लगती हैं।
भटियाल, भठियाल, भाटा

The outward flow of the tide.

ebb, reflux

अर्थ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

उदाहरणे : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

समानार्थी : ಅವತರಣ, ಅವರೋಹ, ಅವರೋಹಣ, ಇಳಿಯುವಿಕೆ


इतर भाषांमध्ये अनुवाद :

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent

अर्थ : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ

उदाहरणे : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.

समानार्थी : ಇಳಿಮೆ, ಕಡಮೆ, ಕಡಿಮೆ, ತಗ್ಗುವಿಕೆ


इतर भाषांमध्ये अनुवाद :

काटकर कम करने की क्रिया या भाव।

बिजली का सही इस्तेमाल करने से इस बार बिल में कटौती हुई है।
कटौती

The act of decreasing or reducing something.

decrease, diminution, reduction, step-down

चौपाल