अर्थ : ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ
उदाहरणे :
ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ.
इतर भाषांमध्ये अनुवाद :
अर्थ : ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ
उदाहरणे :
ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ.
समानार्थी : ಪಾದಾರ್ಪಣೆ ಮಾಡು
इतर भाषांमध्ये अनुवाद :
अर्थ : ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ
उदाहरणे :
ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ.
इतर भाषांमध्ये अनुवाद :
कुछ करने लगना, या शुरू करने के लिए अपनी सहमति दिखा देना।
वह छोटी सी बात को लेकर मारपीट पर उतर आया।अर्थ : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ
उदाहरणे :
ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.
समानार्थी : ಕೆಳಗೆ ಬರು
इतर भाषांमध्ये अनुवाद :
किसी व्यक्ति या वस्तु का ऊँचे स्थान से नीचे की ओर आना या जाना।
दादी धीरे-धीरे सीढ़ियों से उतरती हैं।अर्थ : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
उदाहरणे :
ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
इतर भाषांमध्ये अनुवाद :
अर्थ : ಸಮುದ್ರದ ನೀರು ಇಳಿಯುವ ಪ್ರಕ್ರಿಯೆ
उदाहरणे :
ಸಮುದ್ರದಲ್ಲಿ ಪ್ರತಿದಿನ ಅಲೆ ಮೇಲಕ್ಕೇರಿ ಕೆಳಗೆ ಇಳಿಯುತ್ತಿದೆ.
समानार्थी : ಕೆಳಗೆ ಇಳಿ
इतर भाषांमध्ये अनुवाद :
अर्थ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು
उदाहरणे :
ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.
इतर भाषांमध्ये अनुवाद :
किसी वस्तु आदि का लुप्त होते हुए थोड़ा हो जाना।
वर्षा न होने से नदी में पानी कम हो रहा है।