अर्थ : ತುಂಬಾ ಮಧುರವಾದ ಅಥವಾ ಕೇಳಲು ಕಿವಿಗೆ ಇಂಪಾದ ಧ್ವನಿ ಅಥವಾ ಶಬ್ದ
उदाहरणे :
ಲತಾ ಮಂಗೇಶಕರ್ ಆವರು ಗಾಯನ ಸುಸ್ವರದಿಂದ ಕೂಡಿರುತ್ತದೆ.
समानार्थी : ಇಂಪಾದ ಸ್ವರದ, ಇಂಪಾದ ಸ್ವರದಂತ, ಇಂಪಾದ ಸ್ವರದಂತಹ, ಮಧುರ ಸ್ವರ, ಮಧುರ ಸ್ವರದ, ಮಧುರ ಸ್ವರದಂತ, ಮಧುರ ಸ್ವರದಂತಹ, ಸುಸ್ವರ, ಸುಸ್ವರವಾದ, ಸುಸ್ವರವಾದಂತ, ಸುಸ್ವರವಾದಂತಹ
इतर भाषांमध्ये अनुवाद :