अर्थ : ಜಮ್ಮು ಹಾಗೂ ಕಾಶ್ಮೀರವನ್ನು ಬಿಟ್ಟು ಭಾರತದ ಒಳಗೆ ಯಾವುದೇ ನಾಗರೀಕರಿಂದ ಮಾಡಿರುವಂತ ಅಪರಾಧಗಳ ಪರಿಭಾಷೆ ಅಥವಾ ದಂಡನೆಯ ನೀಡುವಂತಹ ಸಂಹಿತೆ ಅದು ಭಾರತದ ಸೈನ್ಯದ ಮೇಲೆ ಸಂಬಂಧವನ್ನು ಹೊಂದಿರುವುದಿಲ್ಲ
उदाहरणे :
ಭಾರತೀಯ ದಂಡ ಸಂಹಿತೆಯು ಬ್ರಿಟಿಷರ ಕಾಲದಲ್ಲಿ 1862 ರಲ್ಲಿ ಸ್ಥಾಪನೆಯಾಯಿತು.
समानार्थी : ಭಾರತೀಯ ದಂಡ ಸಂಹಿತೆ
इतर भाषांमध्ये अनुवाद :
जम्मू एवं काश्मीर को छोड़कर भारत के अन्दर भारत के किसी भी नागरिक द्वारा किए गए कुछ अपराधों की परिभाषा व दण्ड का प्राविधान करने वाली संहिता जो कि भारत की सेना पर लागू नहीं होती।
भारतीय दंड संहिता ब्रिटिश काल में सन् १८६२ में लागू हुई थी।