पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಹಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಹಾರ   ನಾಮಪದ

अर्थ : ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು

उदाहरणे : ಹಳ್ಳಿಗರ ಪ್ರಕಾರ ನಗರಗಳಲ್ಲಿ ತಿನ್ನುವ ಪದಾರ್ಥಗಳಿಗೆ ತುಂಬಾ ಬೆಲೆ

समानार्थी : ಆಹಾರದ ಪದಾರ್ಥ, ತಿನ್ನುವ ಪದಾರ್ಥ, ತಿನ್ನುವ ವಸ್ತು, ಭೋಜನದ ಪದಾರ್ಥ, ಸಮಾನು


इतर भाषांमध्ये अनुवाद :

खाने (या पीने) के काम आने वाली वस्तु जिससे शरीर को ऊर्जा मिले और शारीरिक विकास हो।

गाँव की अपेक्षा शहरों में खाद्य वस्तुएँ बहुत महँगी हैं।
अन्न, अर्क, आहर, आहार, आहार पदार्थ, इरा, खाद्य, खाद्य पदार्थ, खाद्य वस्तु, खाद्य सामग्री, खाद्य-सामग्री, खाद्यपदार्थ, खाद्यवस्तु, खाना, तआम, फूड, भोज्य पदार्थ, रसद

अर्थ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು

उदाहरणे : ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.

समानार्थी : ಊಟ, ತಿನ್ನುವ ಪದಾರ್ಥ, ಭೋಜನ


इतर भाषांमध्ये अनुवाद :

दिन में प्रायः दो बार नियत समय पर लिया जाने वाला संपूर्ण आहार।

माँ भोजन तैयार करके पिताजी का इंतजार कर रही हैं।
वह ठाकुर जी को भोग लगाने के बाद भोजन ग्रहण करता है।
रसोई तैयार है।
अन्न, अशन, असन, आहर, आहार, खाना, जेवन, ज्योनार, डाइट, भोजन, रसोई, रोटी

The food served and eaten at one time.

meal, repast

अर्थ : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ

उदाहरणे : ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.

समानार्थी : ಬೇಟೆ, ಬೇಟೆಯ ವಸ್ತು


इतर भाषांमध्ये अनुवाद :

मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।

छिपकली ने शिकार को अपनी जीभ से लपक लिया।
आहार, भक्ष्य पदार्थ, भोजन, शिकार

The usual food and drink consumed by an organism (person or animal).

diet

चौपाल