अर्थ : ನೆಕ್ಕಿಕೊಂಡು ತಿನ್ನುವ ಕ್ರಿಯೆ
उदाहरणे :
ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
समानार्थी : ನಾಲಿಗೆಯಿಂದ ಸವರು, ನೆಕ್ಕು
इतर भाषांमध्ये अनुवाद :
अर्थ : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು
उदाहरणे :
ಅವನು ಬಡಿಸುವ ಮೊದಲೇ ರುಚಿ ನೋಡಿದನು.
समानार्थी : ರುಚಿ ನೋಡು, ಸ್ವಾದಿಸು
इतर भाषांमध्ये अनुवाद :
कुछ खाने या पीने की चीज़ का अनुभव करना।
उसने परोसने से पहले खाने को चखा।