अर्थ : ಯಾವುದಾದರು ದರ್ಬಾರಿನಲ್ಲಿ ಹೋಗಿ ಕುಳಿತು ಕೊಳ್ಳುವ ವ್ಯಕ್ತಿ
उदाहरणे :
ರಾಜ ದರ್ಬಾರಿಗೆ ಬಂದ ತಕ್ಷಣ ದರ್ಬಾರಿನಲ್ಲಿರುವ ಆಸ್ಥಾನಿಕರು ಎದ್ದು ನಿಂತು ನಮಸ್ಕರಿಸಿದರು.
समानार्थी : ದರ್ಬಾರಿ ವ್ಯಕ್ತಿಗಳು
इतर भाषांमध्ये अनुवाद :
An attendant at the court of a sovereign.
courtier