अर्थ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ
उदाहरणे :
ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.
समानार्थी : ಅಧಿವೇಶನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ
इतर भाषांमध्ये अनुवाद :
A prearranged meeting for consultation or exchange of information or discussion (especially one with a formal agenda).
conferenceअर्थ : ಕುಳಿತುಕೊಂಡಿರುವ
उदाहरणे :
ವೇದಿಕೆ ಮೇಲೆ ಆಸೀನರಾದವರಲ್ಲಿ ನನ್ನ ಗುರುಗಳು ಇದ್ದಾರೆ.
समानार्थी : ಕುಳಿತಿರುವ, ಕುಳಿತುಕೊಂಡಿರುವ, ಕೂತಿರುವ, ವಿರಾಜಮಾನರಾಗಿರುವ
इतर भाषांमध्ये अनुवाद :