अर्थ : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು
उदाहरणे :
ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.
इतर भाषांमध्ये अनुवाद :
अर्थ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ
उदाहरणे :
ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
समानार्थी : ಅಡಿಗಲ್ಲು, ಅವಲಂಬನೆ, ಆಧಾರ, ತಳಹದಿ, ಪಾಯಾ, ಮೂಲ
इतर भाषांमध्ये अनुवाद :
Lowest support of a structure.
It was built on a base of solid rock.अर्थ : ರಕ್ಷಣನೆಯನ್ನು ಒದಗಿಸಬಲ್ಲ ಸ್ಥಳ ಅಥವಾ ಪ್ರದೇಶ
उदाहरणे :
ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಆಶ್ರಯ ನೀಡುತ್ತಿದೆ.
समानार्थी : ಆಶ್ರಯ
इतर भाषांमध्ये अनुवाद :