पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಸನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಸನ   ನಾಮಪದ

अर्थ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ

उदाहरणे : ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.

समानार्थी : ಪೀಠ


इतर भाषांमध्ये अनुवाद :

वह वस्तु जिस पर बैठा जाता हो।

गुरुजी के स्वागत में बच्चे अपना आसन छोड़कर खड़े हो गये।
अवस्तार, आसन, आस्थान मंडप, आस्थान मण्डप, आस्थान-मंडप, आस्थान-मण्डप, आस्थानिका, पीठ, पीठिका, बैठकी

Furniture that is designed for sitting on.

There were not enough seats for all the guests.
seat

अर्थ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ

उदाहरणे : ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.

समानार्थी : ಪೀಠ


इतर भाषांमध्ये अनुवाद :

व्यवसायी, दुकानदार आदि के बैठने का आसन।

दुकानदार गद्दी पर बैठकर सामानों की सूची तैयार कर रहा था।
गद्दी

A soft bag filled with air or a mass of padding such as feathers or foam rubber etc..

cushion

अर्थ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

उदाहरणे : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

समानार्थी : ಕೂಡ್ರುವ ಮಣೆ, ಪೀಠ, ಮಣೆ, ಹಲಿಗೆ


इतर भाषांमध्ये अनुवाद :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

अर्थ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

उदाहरणे : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

समानार्थी : ಮುದ್ರೆ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

अर्थ : ಕುಳಿತುಕೊಳ್ಳುವಂತಹ ವಸ್ತ್ರ

उदाहरणे : ಗಜಾನನ ಅವರು ವಸ್ತ್ರಾಸನದ ಮೇಲೆ ಕುಳಿತು ಯೋಗವನ್ನು ಮಾಡುತ್ತಿದ್ದಾನೆ.

समानार्थी : ವಸ್ತ್ರಾಸನ


इतर भाषांमध्ये अनुवाद :

वह वस्त्र जिस पर बैठा जाए।

गजानन जी योग करने के लिए आसन बिछा रहे हैं।
आसन, वस्त्रासन

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

अर्थ : ಸ್ತಂಭದ ಕೆಳಗಿನ ಚೌಕ

उदाहरणे : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

समानार्थी : ಕುರ್ಚಿ, ಗದ್ದುಗೆ, ಪೀಠ


इतर भाषांमध्ये अनुवाद :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

अर्थ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

उदाहरणे : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

समानार्थी : ಹಾಸಿಗೆ


इतर भाषांमध्ये अनुवाद :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

अर्थ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ

उदाहरणे : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.

समानार्थी : ಅಟ್ಟ, ಮಂಚ, ಮಂಚಿಕೆ


इतर भाषांमध्ये अनुवाद :

खेत में बना वह मचान जिस पर बैठकर किसान फसल की रखवाली करता है।

मचान पर सोया किसान पशुओं की आवाज सुनकर जाग गया।
पाढ़, मंचमंडप, मचान, मैरा

A raised horizontal surface.

The speaker mounted the platform.
platform

अर्थ : ಯಾವುದೋ ವಿಶೇಷ ಪವಿತ್ರ ಸ್ಥಾನ

उदाहरणे : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.

समानार्थी : ಗದ್ದುಗೆ, ಪೀಠ


इतर भाषांमध्ये अनुवाद :

कोई विशिष्ट पवित्र स्थान।

मद्रास के पास स्थित कांचीपुरम एक प्रसिद्ध पीठ है।
पीठ

अर्थ : ಕುಳಿತುಕೊಳ್ಳುವ ಸ್ಥಳ

उदाहरणे : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

समानार्थी : ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ


इतर भाषांमध्ये अनुवाद :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

अर्थ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

उदाहरणे : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

समानार्थी : ಗದ್ದುಗೆ, ಪೀಠ, ಮಣೆ, ಸಿಂಹಾಸನ


इतर भाषांमध्ये अनुवाद :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum

चौपाल