अर्थ : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ
उदाहरणे :
ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.
समानार्थी : ಅಶ್ವಿನಿಮಾಸ
इतर भाषांमध्ये अनुवाद :
अर्थ : ಆಶ್ವಯುಜ ಮಾಸದಲ್ಲಿ ಬರುವ
उदाहरणे :
ಮೋಹನನ ಹುಟ್ಟು ಹಬ್ಬವು ಆಶ್ವೇಜ ಮಾಸದ ಅಮಾವಾಸೆಯೆಂದು ಬರುತ್ತದೆ.
समानार्थी : ಆಶ್ವೇಜ ಮಾಸ
इतर भाषांमध्ये अनुवाद :