अर्थ : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ
उदाहरणे :
ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.
समानार्थी : ಅವಲಂಭಿಸು
इतर भाषांमध्ये अनुवाद :
* किसी के आधार, सहारे या आश्रय में होना।
बच्चे अभी भी अपने पिता पर निर्भर हैं।अर्थ : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
उदाहरणे :
ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
समानार्थी : ಆಧಾರವಾಗಿ ಬಳಸು
इतर भाषांमध्ये अनुवाद :
अर्थ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
उदाहरणे :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
समानार्थी : ಆಧಾರವಾಗಿ ಬಳಸು, ಊರು
इतर भाषांमध्ये अनुवाद :