अर्थ : ಇನ್ನೊಬ್ಬರ ಆಶ್ರಯದಲ್ಲಿ ಇರುವಂತಹ
उदाहरणे :
ಅವರು ರಾಜದರಬಾರಿನ ಆಶ್ರಯದಲ್ಲಿರುವಂತಹ ಕವಿ.
समानार्थी : ಆಶ್ರಯದಲ್ಲಿರುವಂತ, ಆಶ್ರಯದಲ್ಲಿರುವಂತಹ, ಆಸರೆಯದಲ್ಲಿರುವ, ಆಸರೆಯಲ್ಲಿರುವಂತ, ಆಸರೆಯಲ್ಲಿವಂತಹ
इतर भाषांमध्ये अनुवाद :
अर्थ : ಯಾರದ್ದರಾದರೂ ಆಶ್ರಯ ಅಥವಾ ಆಸರೆಯನ್ನು ತೆಗೆದುಕೊಳ್ಳುವವನು
उदाहरणे :
ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಆಸರೆಬೇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
समानार्थी : ಆಶ್ರಯದಲ್ಲಿರುವಂತ, ಆಶ್ರಯದಲ್ಲಿರುವಂತಹ, ಆಶ್ರಯಬೇಡುವ, ಆಶ್ರಯಬೇಡುವಂತ, ಆಶ್ರಯಬೇಡುವಂತಹ, ಆಸರೆಬೇಡುವ, ಆಸರೆಬೇಡುವಂತ, ಆಸರೆಬೇಡುವಂತಹ, ಆಸರೆಯಲ್ಲರುವಂತ, ಆಸರೆಯಲ್ಲಿರುವ, ಆಸರೆಯಲ್ಲಿರುವಂತಹ
इतर भाषांमध्ये अनुवाद :